ಶೈಕ್ಷಣಿಕ ಯೋಜನೆ ಪರಿಕಲ್ಪನೆ ಅವಶ್ಯಕತೆ
SUBJECT : M.Ed
AUTHOR : KSOU
PUBLISHED ON : 13/09/19
NUMBER OF PAGES : ( 19 Pages)
PRICE : Rs 0

ಶಿಕ್ಷಣ ಎಂಬ ಪದವು ಒಂದು ಸಂಕೀರ್ಣ ಪದವಾಗಿದೆ.ಆದಾರಿಂದಲೇ ಈ ಪದಕ್ಕೆ ವಿಷಾಲವಾದ ಅರ್ಥ ಮತ್ತು ವ್ಯಾಪ್ತಿಗಳು ಹೊಂದಲ್ಪಟ್ಟೆವೆ.ಶಿಕ್ಷಣವೆಂದರೆ ವೈಯಕ್ತಿಕ ಬೆಳವಣಿಗೆ ಮತ್ತು ಸಾಮಾಜಿಕ ವಿಕಾಸ ಎಂದು ಎಲ್ಲರಿಂದಲೂ ಸಮ್ಮತವಾಗಿದೆ .


Go to top