ಗುಪ್ತರ ಉದಯ-ಆಡಳಿತದಲ್ಲಿ ಬದಲಾವಣೆಯ ಪ್ರವೃತ್ತಿಗಳು-ಸಮಾಜ ಮತ್ತು ಅರ್ಥವ್ಯವಸ್ಥೆ - ಸಾಹಿತ್ಯ - ವಿಜ್ಞಾನ - ಕಲೆ ಮತ್ತು ವಾಸ್ತು ಶಿಲ್ಪಗಳ ಬೆಳವಣಿಗೆ
SUBJECT : History
AUTHOR : KSOU
PUBLISHED ON : 28/10/14
NUMBER OF PAGES : ( 17 Pages)
PRICE : Rs 12.75

ಈ ಘಟಕದಲ್ಲಿ ಗುಪ್ತರ ಉದಯಕ್ಕೆ ಕಾರಣವಾದ ಅಂಶಗಳು, ವಿಶೇಷವಾಗಿ ಸಮುದ್ರ ಗುಪ್ತ ಮತ್ತು ಎರಡನೇ ಚಂದ್ರಗುಪ್ತರ ಸಾಧನೆಗಳನ್ನು ಚರ್ಚಿಸಲಾಗಿದೆ. ಗುಪ್ತರ ಕಾಲದ ಸರ್ವತೋಮುಖ ಕಲೆ, ವಾಸ್ತುಶಿಲ್ಪ ಮತ್ತು ಚಿತ್ರಕಲೆಯ ಬೆಳವಣಿಗೆಯನ್ನು ಮತ್ತು ಗುಪ್ತರ ಕಾಲದ ವಿಜ್ಞಾನದ ಬೆಳವಣಿಗೆಯನ್ನು ಪರಿಶೀಲಿಸಿ ಈ ಎಲ್ಲಾ ಕಾರಣಗಳಿಂದ ಗುಪ್ತರ ಕಾಲವನ್ನು ಸುವರ್ಣಯುಗವೆಂದು ಕರೆಯಲಾಗಿದೆ.