Interline Publishing
 info@interlinepublishing.com +91 98867 328 23 / 24 / 25   +91 80 2333 2824 Sign Up   Sign In
Interline Publishing
Skip to Reader

Set up video

    Subscription offer
         (Unlimited Download)
Amount Validity
र 100 6 months
र 200 1 year
     
ಹರಪ್ಪ ಸಂಸ್ಕೃತಿ -ನಾಗರಿಕತೆಯ ಲಕ್ಷಣಗಳು
SUBJECT : History
AUTHOR : KSOU
PUBLISHED ON : 28/10/14
NUMBER OF PAGES : ( 9 Pages)
PRICE : Rs 6.75

ಹಿಂದಿನ ಘಟಕದಲ್ಲಿ ಈಗಾಗಲೇ ನೀವು ಇತಿಹಾಸ ಸಂಶೋಧನೆ, ಇತಿಹಾಸದ ವ್ಯಾಪ್ತಿ, ಆಕರಗಳು, ಭೌಗೋಳಿಕ ಲಕ್ಷಣಗಳು ಹಾಗೂ ಭಾರತದ ಇತಿಹಾಸದ ಮೇಲೆ ಅವುಗಳ ಪ್ರಭಾವಗಳನ್ನು ಅಧ್ಯಯನ ಮಾಡಿದ್ದೀರಿ. ಈಗ ಈ ಘಟಕದಲ್ಲಿ ನೀವು ಪ್ರಪಂಚದ ಪ್ರಾಚೀನ ಇತಿಹಾಸದ ಒಂದು ಪ್ರಾಚೀನ ಸಂಸ್ಕೃತಿಯಾದ ಹರಪ್ಪ ಸಂಸ್ಕೃತಿಯಾದ ಹರಪ್ಪ ಸಂಸ್ಕೃತಿಯ ಬಗ್ಗೆ ಅಧ್ಯಯನವನ್ನು ನಡೆಸುವಿರಿ. ಈ ಹರಪ್ಪ ಸಂಸ್ಕೃತಿಯ ಸುಮಾರು ೫೦೦೦ ವರ್ಷಗಳಿಗೂ ಹಿಂದಿನವಾದ ಕ್ರಿ ಪೂ ೨೫೦೦ ರ ಹಿಂದೆ ಅತ್ಯುತ್ತಮ, ಸಂಸ್ಕೃತಿಯಾಗಿತ್ತು ಎಂಬುದನ್ನು ತಿಲಿಯುವಿರಿ. ಅಲ್ಲದೆ ಈ ಸಂಸ್ಕೃತಿಯ ಕೆಲವು ಪ್ರಮುಖ ಲಕ್ಷಣಗಳಾದ ಐತಿಹಾಸಿಕ ಸ್ಥಳಗಳು,ನಗರ ಯೋಜನೆ ಅವರ ಜೀವನದ ಕ್ರಮಗಳು, ಖನಿಜಗಳು,ಸಾರ್ವಜನಿಕ ಸ್ನಾನಗೃಹ,ಅವರ ಬರವಣಿಗೆ ಮೋಹರುಗಳು ಕೃಷಿ ವಸ್ತುಗಳು,ಕೈಗಾರಿಕೆಗಳು,ದೇವತೆಗಳು ಧಾರ್ಮಿಕ ವಿಧಿಗಳು ಇನ್ನೂ ಮುಂತಾದುವುಗಳನ್ನು ಈ ಘಟಕದಲ್ಲಿ ಅಮೂಲಾಗ್ರವಾಗಿ ಅಧ್ಯಯನ ನಡೆಸುವಿರಿ.


 
Home
About Us
Payments
Contact Us
Claims
Help
Advertising Guidelines
Safe and Secure Payment
All major credit and debit cards are accepted.
Policies: Terms of Use | Privacy    Copyright © 2019 Interline Publishing. All rights reserved.