Interline Publishing
 info@interlinepublishing.com +91 98867 328 23 / 24 / 25   +91 80 2333 2824 Sign Up   Sign In
Interline Publishing
Skip to Reader

Procedure video

    Subscription offer
         (Unlimited Download)
Amount Validity
र 100 6 months
र 200 1 year
     
ಹೊಸ ಮತಗಳ ಉದಯ- ಜೈನಧರ್ಮ ಮತ್ತು ಭೌದ್ದಧರ್ಮ - ಸಮಾಜ ಮತ್ತು ಸ್ಮಸ್ಕ್ರುತಿಯ ಮೇಲೆ
SUBJECT : History
AUTHOR : KSOU
PUBLISHED ON : 28/10/14
NUMBER OF PAGES : ( 15 Pages)
PRICE : Rs 11.25

ಕ್ರಿ ಪು. ಆರನೇ ಶತಮಾನವು ಪ್ರಪಂಚದಲ್ಲಿ ಜಾಗೃತಿಯ ಕಾಲ.ರಾಜಕೀಯ, ಸಾಮಾಜಿಕ ಹಾಗು ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಗತಿಪರ ಬೆಳವಣಿಗೆಯನ್ನು ಕಂಡ ಕಾಲ. ಹೊಸ ವಿಚಾರಧಾರೆಗಳಿಗೆ, ಸಂಶೋದನಾ ಪ್ರವೃತ್ತಿಯ ಬೆಳವಣಿಗೆಯ ಪರ್ವಕಾಲ. ಅದು ಧಾರ್ಮಿಕ ಅಸಮಧಾನ ಮತ್ತು ಅತೃಪ್ತಿಯ ಕಾಲವು ಹೌದು.ಜಗತ್ತಿನ ವಿವಿದ ಭಾಗಗಳಲ್ಲಿ ಧರ್ಮ ಸುಧಾರಕರು ತಲೆಯೆತ್ತಿ ಬದಲಾವಣೆಗಳನ್ನು ತಂದಿದ್ದರ ಪರಿಣಾಮ ಜಗತ್ತಿನಾದ್ಯಂತ ಬೌದ್ದಿಕ ಉತ್ಕ್ರಾಂತಿಯೇ ಆಯಿತು. ಭಾರತದಲ್ಲಿ ಮಹಾವೀರ ಮತ್ತು ಬುದ್ದನೂ, ಚೀನಾದಲ್ಲಿ ಲಾವೊಟ್ಸೆ ತುಂಗನೂ, ಪರ್ಶಿಯಾದಲ್ಲಿ ಜೋರ ಸ್ಟರನೂ ಜನ್ಮ ತಳೆದು ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಅನೇಕ ಬದಲಾವಣೆಗಳಿಗೆ ಕಾರಣರಾಗಿದ್ದರು.


 
Home
About Us
Payments
Contact Us
Claims
Help
Advertising Guidelines
Safe and Secure Payment
All major credit and debit cards are accepted.
Policies: Terms of Use | Privacy    Copyright © 2019 Interline Publishing. All rights reserved.