Set up video
ಈ ಘಟಕದಲ್ಲಿ ಜನತೆಗೆ ಹೆಚ್ಚಿನ ನ್ಯಾಯ ಸಮಾನತೆ ಹಾಗೂ ವ್ಯಕ್ತಿ ಘನತೆ ದೊರಕಿಸುವಲ್ಲಿ ಸ್ವಯಂ ಸಾಧನೆಗಳನ್ನು ವಿವರಿಸಲಾಗಿದೆ. ಮಾನವ ಹಕ್ಕುಗಳು ಹುಟ್ಟಿನಿಂದಲೇ ಪಡೆದು ಬಂದ ಹಕ್ಕು ಎಂದು ಮತ್ತು ಮಾನವನ ಘನತೆಯನ್ನು ಎತ್ತಿ ಹಿಡಿಯಲು ಮಾನವನಿಗೆ ದೈವದತ್ತವಾಗಿ ಬಂದಂತಹ ಹಕ್ಕು ಎಂದು ವಾದಿಸಲಾಗಿದೆ.