Procedure video
ಈ ಘಟಕದಲಿ ನಾಟ್ಯಾಂಶಗಳು, ನಾಟಕದ ವಸ್ತು, ಅರ್ಥೋಪಕ್ಷೇಪಗಳು, ಶ್ರಾವ್ಯಾಶ್ರಾವ್ಯಗಳು, ಅರ್ಥಪ್ರಕೃತಿಗಳು - ಅವಸ್ಥೆಗಳು - ಸಂಧಿಗಳು, ನಾಯಕ - ನಾಯಿಕೆಯರ ವಿವೇಚನೆ, ಛಂದಸ್ಸು - ಗದ್ಯ - ಭಾಷೆ ಮತ್ತು ಉಪಸಂಹಾರವನ್ನು ಅಧ್ಯಯನ ಮಾಡುವಿರಿ.