ಈ ಘಟಕದ ಅಧ್ಯಯನದಿಂದ ಜೈನ ಮತವನ್ನು ಆಧರಿಸಿ ಯಾವ ಯಾವ ಚಂಪುಗಳನ್ನು ರಚಿಸಲಾಗಿದೆ,ಅದೇ ರೀತಿ ದಾರ್ಶನಿಕವಾದ ವಿಚಾರಗಳುಳ್ಳ ಚಂಪೂಗಳಾವುವು, ಐತಿಹಾಸಿಕ ಮಹತ್ವವುಳ್ಳ ವಿಷಯವನ್ನಾಧಿರಿಸಿ,ಯಾವ ಯಾವ ಕವಿಗಳ ಚಂಪೂ ಕಾವ್ಯವನ್ನು ರಚಿಸಿದ್ದಾರೆ, ಸಾಮಾಜಿಕ ವಿಷಯಾಧಾರಿತ ಚಂಪೂಗಳು, ಅಲಂಕಾರ ಶಾಸ್ತ್ರೀಯ ಚಂಪೂ,ಹಾಗೂ ಇನ್ನಿತರ ವಿಷಯಗಳನ್ನು,ಕ್ಷೇತ್ರಗಳನ್ನು ಆಧಿರಿಸಿ ಯಾವ ರೀತಿಯ ಚಂಪೂ ಕಾವ್ಯಗಳನ್ನು ರಚಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. |