Interline Publishing
 info@interlinepublishing.com +91 98867 328 23 / 24 / 25   +91 80 2333 2824 Sign Up   Sign In
Interline Publishing
Skip to Reader

Set up video

    Subscription offer
         (Unlimited Download)
Amount Validity
र 100 6 months
र 200 1 year
     
ಮಹಾಸಾಗರ ತಳದ ಭೂಸ್ವರೂಪಗಳು
SUBJECT : Geography
AUTHOR : KSOU
PUBLISHED ON : 28/10/14
NUMBER OF PAGES : ( 20 Pages)
PRICE : Rs 15

ಪೃಥ್ವಿಯ ಒಟ್ಟು ಕ್ಷೇತ್ರದಲ್ಲಿ ಕ್ರಮವಾಗಿ 361 ದ.ಲ.ಚ.ಕಿ.ಮೀ (70.8%) ರಷ್ಟು ಪ್ರದೇಶವು ಜಲಭಾಗದಿಂದಲೂ,148 ದ.ಲ.ಚ.ಕಿ.ಮೀ (29.2%) ಭಾಗವು ಭೂಭಾಗದಿಂದಲೂ ಆವರಿಸಿದೆ. ಆಳಭಾಗವನ್ನು ಅದರ ಸ್ಥಾನ ಮತ್ತು ಗಾತ್ರವನ್ನು ಆಧರಿಸಿ ಸಾಗರಗಳು, ಒಳನಾಡು ಸಮುದ್ರಗಳು, ಕೊಲ್ಲಿ, ಖಾರಿ ಇತ್ಯಾದಿಯಾಗಿ ವಿಂಗಡಿಸಲಾಗಿದೆ. ಅವುಗಳಲ್ಲಿ ಪೆಸಿಫಿಕ್ ಸಾಗರ, ಅಟ್ಲಾಂಟಿಕ್ ಸಾಗರ ಮತ್ತು ಹಿಂದೂ ಮಹಾಸಾಗರಗಳು ಮತ್ತು ಅಸಂಖ್ಯಾತ ಸಮುದ್ರಗಳು ಮುಖವಾಗಿವೆ.ಮಹಾಸಾಗರಗಳ ಸರಾಸರಿ ಆಳವು 3800 ಮೀ. ಗಳಷ್ಟಿದ್ದರೆ, ಭೂಭಾಗದ ಸರಾಸರಿ ಎತ್ತರವು 840 ಮೀ.ಗಳಷ್ಟಿದೆ. ಶಿಲಾಗೋಳ ಮತ್ತು ಜಲಗೋಳಗಳು ಹೊಂದಿರುವ ಎತ್ತರ ಮತ್ತು ಆಳದ ವಲಯವನ್ನು ನಿರೂಪಿಸಲು 'ವಿಸ್ತಾರೋನ್ನತಿ ರೇಖೆ'ಯನ್ನು ಬಳಸಲಾಗುತ್ತದೆ.


 
Home
About Us
Payments
Contact Us
Claims
Help
Advertising Guidelines
Safe and Secure Payment
All major credit and debit cards are accepted.
Policies: Terms of Use | Privacy    Copyright © 2018 Interline Publishing. All rights reserved.